ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಸಾಹಿತಿ ಹಾಗೂ ಹಿರಿಯ ದಲಿತ ಹೋರಾಟಗಾರರಾದ ಶ್ರೀ.ಪರಶುರಾಮ ಕರನಿಂಗ ಇವರಿಗೆ ರಾಜ್ಯಮಟ್ಟದ ಬೌಧ್ದ ಪರಿಷತ ವತಿಯಿಂದ ನಿಪ್ಪಾಣಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅವರ ಮೊಮ್ಮಗ ಭೀಮರಾವ ಅಂಬೇಡ್ಕರ ಇವರು ಅತ್ಯುತ್ತಮ ಸೇವಾ ಫಲಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರು ಮತ್ತು ದಲಿತ ಮುಖಂಡರಾದ ಶ್ರೀ ಅಪ್ಪಸಾಹೇಬ್ ಕುರಣೆ, ಗೋಪಿ ಬಳ್ಳಾರಿ ಹಾಗೂ ಅನೇಕ ದಲಿತ ಮುಖಂಡರು ಬಂಧು ಬಾಂಧವರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು