ವಿಷಯಕ್ಕೆ ಹೋಗಿ
ಕಾಗವಾಡ : ಅಪರಿಚಿತ ವಾಹನ ಒಂದು ರಾಷ್ಟ್ರ ಪಕ್ಷಿ ನವಿಲಿಗೆ ಡಿಕ್ಕಿ ಹೊಡೆದ ಘಟನೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಕಾಗವಾಡ-ಶಿರಗುಪ್ಪಿ ರಸ್ತೆ ಮಾರ್ಗ ಮದ್ಯದಲ್ಲಿ ಗುರುವಾರ ಸಾಯಂಕಾಲ 6:00 ಗಂಟೆ ಸುಮಾರಿಗೆ ವಾಹನ ಅಪಘಾತದಲ್ಲಿ ಗಂಡು ನವಿಲು ಮೃತ ಪಟ್ಟಿದೆ.ಸ್ಥಳಕ್ಕೆ ಅಥಣಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ನವಿಲಿನ ಮೃತ ದೇಹವನ್ನ ಅಥಣಿ ಪಶು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾಗವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು