ವಿಷಯಕ್ಕೆ ಹೋಗಿ
ಬೆಳಗಾವಿ : ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ನಡೆದಿದ್ದ ಘಟನೆ ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದ ಮಕ್ಕಳು ಮಧ್ಯಾಹ್ನ ಬಿಸಿ ಊಟ ಸೇವಿಸಿದ ಬಳಿಕ ಮಕ್ಕಳು ಹಸ್ತವ್ಯಸ್ತ ಗೊಂಡಿದ್ದಾರೆ ಆರೋಗ್ಯದಲ್ಲಿ ಏರುಪೇರು ಹೊಟ್ಟೆ ನೋವು, ವಾಂತಿ,ತಲೆಸುತ್ತು ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ಶಾಲಾ ಮಕ್ಕಳು ಅಸ್ವಸ್ಥ. ಹಲ್ಲಿ ಬಿದ್ದಿದ್ದ ಊಟ ಸೇವಿಸಿ ಅಸ್ತಿತ್ವ ಗೊಂಡ ಶಂಕೆ ವ್ಯಕ್ತಪಡಿಸಲಾಗಿದೆಆಸ್ಪತ್ರೆಗೆ ಡಿ ಎಚ್ ಓ ಈಶ್ವರ್ ಗಡದೆ ಹಾಗೂ ಡಿಡಿಪಿಐ ಭೇಟಿ ನೀಡಿದ್ದಾರೆ. ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ : ಚಂದ್ರು ಮಾನೆ, ಬೆಳಗಾವಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು