ವಿಷಯಕ್ಕೆ ಹೋಗಿ
ಹುಕ್ಕೇರಿ : ಹುಕ್ಕೇರಿ ತಾಲೂಕಿನ ನೂತನ ತಹಶೀಲ್ದಾರರನ್ನಾಗಿ ಬಲರಾಮ ಕಟ್ಟಿಮನಿ ಅವರನ್ನು ನೇಮಕ ಮಾಡಲಾಗಿದೆ.ನಿಕಟಪೂರ್ವ ತಹಶೀಲ್ದಾರ್ ಆಗಿದ್ದ ಮಂಜುಳಾ ನಾಯಕ ಅವರಿಂದ ತೆರವಾದ ಸ್ಥಾನಕ್ಕೆ ಸಾರ್ವಜನಿಕ ಹಾಗೂ ಆಡಳಿತ್ಮಾತಕ ಹಿತದ್ರಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಲರಾಮ ಕಟ್ಟಿಮನಿ ಅವರನ್ನು ನೇಮಕ ನಿಯೋಜಿಸಲಾಗಿದೆ.ಬಲರಾಮ ಕಟ್ಟಿಮನಿ ಅವರು ಇಲ್ಲಿಗೆ ಬರುವ ಮೊದಲು ಮುದ್ದೇಬಿಹಾಳ ತಹಶೀಲ್ದಾರ ಆಗಿದ್ದರು.ಬಲರಾಮ ಕಟ್ಟಿಮನಿ ಅವರನ್ನು ಹುಕ್ಕೇರಿ ತಹಶೀಲ್ದಾರರನ್ನಾಗಿ ನೇಮಕ ಮಾಡಿ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ್ ಎಚ್ ಜಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು