ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶ್ರೀ ಅಲ್ಲಮ ಪ್ರಭು ಅನ್ನದಾನ ಸಮಿತಿ ವತಿಯಿಂದ ಪತ್ರಕರ್ತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಜಾಕೆಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ವರ್ಧಮಾನ ಸದಲಗೆ ಮುಖಂಡರು, ಅನ್ನದಾನ ಸಮಿತಿಯ ಮುಖ್ಯಸ್ಥರು ಶಿವಮೂರ್ತಿ ಪಡಲಾಳೆ, ಡಾ. ಎಮ್.ವ್ಹಿ ಮುಸಳೆ, ಆನಂದ ಆರ್ವಾರೆ, ರಣಜೀತ ಶಿಂಧೆ, ಕರವೇ ಅಧ್ಯಕ್ಷರು ಸಂಜು ಬಡಿಗೇರ, ಸಂಸ್ಥಾಪಕರು ಚಂದ್ರಕಾಂತ ಹುಕ್ಕೇರಿ ಇವರಿಂದ ಪ್ರಾಸ್ತಾವಿಕ ನುಡಿಗಳು, ನಿರೂಪಣೆ ಪ್ರಮೇಶ ಬಿಂದ, ಸ್ವಾಗತ ರಾಜು ಮುಂಡೆ, ವಂದನಾರ್ಪನೆ ಕುಮಾರ ಪಾಟೀಲ, ಡಿವಾಯ್ ಎಸ್ ಪಿ, ಹಾಗೂ ಪಿಎಸ್ ಆಯ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.ಗುಲಾಬ ಹೂವನ್ನು ಕೊಟ್ಟು ಪತ್ರಕರ್ತರಿಗೆ ಸ್ವಾಗತಿಸಿ ನಂತರ ಜಾಕೆಟ್ ವಿತರಣೆ ಮಾಡಿದ್ದರು ಈ ಸಂದರ್ಭದಲ್ಲಿ ಮೂಸಾ ನದಾಫ್,ಚಿದಾನಂದ್ ಬಾಮನೆ, ಅಶೋಕ್ ಜೋಗೊಜೆ, ಮಹಾವೀರ್ ಚಿಂಚಣೆ,ನದೀಮ್ ನಾಯಿಕವಾಡಿ, ಚೇತನ್ ಹೊಳೆಪ್ಪಗೋಳ, ರಾಜು ಕೋಳಿ ಇಂಗಳಿ,ಮುಕೇಶ್ ಲಂಬುಗೋಳ, ಪ್ರಶಾಂತ ಸತ್ತಿ, ಯಾಶೀನ ಜಮಾದಾರ, ಬಸವರಾಜ ಹುಣ್ಣೂರ,ಭೀಮಸಿ ಕಾಂಬಳೆ, ಬಸವರಾಜ ತಾರದಾಳೆ,ಯುವರಾಜ್ ಮಾದಿಗರಡಾ.ಹೊಂಬಯ್ಯ ಬೆಡಕಿಹಾಳ,ಮಿಯಾಲಾಲ್ ಕಿಲ್ಲೆದಾರ,ರಾಜೇಂದ್ರ ಬೇನಾಡೆ ಇನ್ನಿತರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು