ವಿಷಯಕ್ಕೆ ಹೋಗಿ
ರಾಯಬಾಗ : ಕುಡಚಿ ಮತಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮಣ್ಣವರ್ ತಮ್ಮ ಕ್ಷೇತ್ರದಲ್ಲಿ ಬರುವ ಹಂದಿಗುಂದ, ಕಪ್ಪಲ್ಗುದ್ದಿ, ಮರಾಕೂಡಿ, ಪಾಲಬಾವಿ, ಮುಗಳಕೋಡ, ಹಿಡಕಲ, ಅಲಕನೂರ, ಅಳಗವಾಡಿಗ್ರಾಮಗಳಲ್ಲಿ ಗುದ್ದಲಿ ಪೂಜೆ ಮಾಡುವುದರೊಂದಿಗೆ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಗೆ ಚಾಲನೆ ನೀಡಿದರು. ಅದರೊಂದಿಗೆ ಅಲ್ಲಿ ಸೆರಿರುವ ಜನರೊಂದಿಗೆ ಮೂಲಭೂತ ಸೌಕರ್ಯಗಳು ಕುರಿತು ಚರ್ಚಿಸಿ ಹಾಗೂ ಆಹವಾಲಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹರಿಸುವಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕೆಲವು ಸಮಸ್ಯೆಗಳಿಗಳನ್ನು ಪರಿಹರಿಸುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವದೂರಿಣರು, ಮುಖಂಡರು,ಗ್ರಾಮಸ್ಥರುಹಾಜರಿದ್ದರು.*ವರದಿ - ರಮೇಶ ಕಾಂಬಳೆ ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು