ವಿಷಯಕ್ಕೆ ಹೋಗಿ
ರಾಯಬಾಗ : ಸನ್ಮಾನ್ಯ ಶ್ರೀ.ಮಹೇಂದ್ರ ತಮ್ಮಣ್ಣವರ ಮಾನ್ಯ ಶಾಸಕರು ಕುಡಚಿ ಮತಕ್ಷೇತ್ರ ರವರಿಗೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ವತಿಯಿಂದ ಸರ್ಕಾರಿ ನೌಕರರ ಭವನದ ನವೀಕರಣಕ್ಕಾಗಿ ಅನುದಾನ ಮಂಜೂರಾತಿಗೆ ವಿನಂತಿಸಿದಾಗ ಐದು ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು ಹಾಗೂ ಹಾರೂಗೇರಿ ಪಟ್ಟಣದಲ್ಲಿ ಉಪ-ನೋಂದಣಿ ಕಛೇರಿ, ಉಪ ಖಜಾನೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಿ.ಡಿ.ಪಿ.ಒ ಕಚೇರಿಗಳ ಮಂಜೂರಾತಿಗೆ ಮನವಿ ಸಲ್ಲಿಸಲಾಯಿತು ಅದಕ್ಕೆ ಸಕಾರಾತ್ಮಕವಾಗಿ ಮಾನ್ಯ ಶಾಸಕರು ಸ್ಪಂದಿಸಿದರು, ಉಮೇಶ ಭೂಪಾಲ ಪೋಳ ಅಧ್ಯಕ್ಷರು, ವಿನೋದ ಭೂಪಾಲ ಚೌವ್ಹಾಣ ಕಾರ್ಯದರ್ಶಿ, ಸಿದ್ಲಿಂಗ ನರಗಟ್ಟಿ ಖಜಾಂಚಿ, ಪಿಡಿಒಗಳಾದ ಭರಮು ನಾಗನೂರ, ಮಲ್ಲು ಗುಳೇದಾರ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಕಲ್ಲಪ್ಪ ಬಡಿಗೇರ, ರಾಮಚಂದ್ರ ದಾಸರ, ದೇವರಾಜ್ ವೈದ್ಯ ಹಾಗೂ ಮತ್ತಿತರರು ಹಾಜರಿದ್ದರು
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು